Advertisement
“ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ನಲ್ಲಿ ಮೂರು ಋತುಗಳ ಅಂತರದ ನಂತರ ತಮ್ಮ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಸಿದ್ಧವಾಗಿದ್ದು, RCB ಅಧಿಕೃತ ವೆಬ್‌ಸೈಟ್ – www. .royalchallengers.com,” ಆರ್ ಸಿಬಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Related Articles
Advertisement
ಮಾರ್ಚ್ 31 ರಂದು (ಶುಕ್ರವಾರ) ಸಂಜೆ 7. 30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಎದುರಿಸುವುದರೊಂದಿಗೆ ಈ ಬಾರಿಯ ಐಪಿಎಲ್ ಹಣಾಹಣಿ ಪ್ರಾರಂಭವಾಗುತ್ತದೆ.
ಆರ್ ಸಿಬಿ ತನ್ನ ಅಭಿಯಾನವನ್ನು ಮುಂಬೈ ಇಂಡಿಯನ್ಸ್ (MI) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2 ರಂದು (ಭಾನುವಾರ) ಪ್ರಾರಂಭಿಸುತ್ತದೆ. ಆರ್‌ಸಿಬಿ ಬೆಂಗಳೂರಿನಲ್ಲಿ ಏಳು ಪಂದ್ಯಗಳನ್ನು ಆಡಲಿದೆ.
ಆರ್ ಸಿಬಿ ತವರಿನ ಪಂದ್ಯಗಳು
ಏಪ್ರಿಲ್ 2 (ಭಾನುವಾರ) -ಆರ್ ಸಿಬಿ vs ಮುಂಬೈ ಇಂಡಿಯನ್ಸ್ – ಸಂಜೆ 7:30ಏಪ್ರಿಲ್ 10 (ಸೋಮವಾರ) – ಆರ್ ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ (LSG) – ಸಂಜೆ 7:30
ಏಪ್ರಿಲ್ 15 (ಶನಿವಾರ) – ಆರ್ ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ (DC) – ಮಧ್ಯಾಹ್ನ 3:30
ಏಪ್ರಿಲ್ 17 (ಸೋಮವಾರ) – ಆರ್ ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಸಂಜೆ 7:30
ಏಪ್ರಿಲ್ 23 (ಭಾನುವಾರ) – ಆರ್ ಸಿಬಿ vs ರಾಜಸ್ಥಾನ್ ರಾಯಲ್ಸ್ (RR) – ಸಂಜೆ 7:30
ಏಪ್ರಿಲ್ 26 (ಬುಧವಾರ) -ಆರ್ ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ (KKR) -ಸಂಜೆ 7:30
ಮೇ 21 (ಭಾನುವಾರ) – ಆರ್ ಸಿಬಿ vs ಗುಜರಾತ್ ಟೈಟಾನ್ಸ್ – ಸಂಜೆ 7:30