Advertisement

ನೂತನ ಜೆರ್ಸಿ ಬಿಡುಗಡೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ , ಮುಂಬೈ ಇಂಡಿಯನ್ಸ್‌

09:53 PM Mar 12, 2022 | Team Udayavani |

ಹೊಸದಿಲ್ಲಿ: ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ 15ನೇ ಸೀಸನ್‌ಗೆ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

Advertisement

ಉಯಭ ಫ್ರಾಂಚೈಸಿಗಳು ಶನಿವಾರ ಜೆರ್ಸಿ ಬಿಡುಗಡೆಗೆ ನಿಗದಿತ ಸಂಖ್ಯೆಯ ಅಭಿಮಾನಿಗಳನ್ನು ತವರಿನ ಕ್ರೀಡಾಂಗಣಕ್ಕೆ ಆಹ್ವಾನಿಸಿ ಜೆರ್ಸಿಯನ್ನುಬಿಡುಗಡೆ ಮಾಡಿದೆ.

“ಕೆಂಪು ಬಣ್ಣವು ತಂಡದ ಆನ್‌ಫೀಲ್ಡ್‌ ಧೈರ್ಯವನ್ನು ಸಂಕೇತಿಸುತ್ತದೆ, ನೀಲಿ ಬಣ್ಣವು ಸಮತೋಲನ ಮತ್ತು ಶಾಂತತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ:ಆರ್ ಸಿಬಿಗೆ ನೂತನ ಕ್ಯಾಪ್ಟನ್ ಆಯ್ಕೆ : ಈ ಬಾರಿಯಾದ್ರೂ ಕಪ್ ಗೆಲ್ಲುವುದೇ ?

ಡಿಸಿ ಲಾಂಛನದ ಭಾಗವಾದ ಹುಲಿ ದೊಡ್ಡದಾಗಿದೆ ಮತ್ತು ಧೈರ್ಯಶಾಲಿಯಾಗಿದೆ ತಂಡವು ಮತ್ತೊಮ್ಮೆ ಘರ್ಜಿಸಲು ಸಜ್ಜಾಗಿದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಟ್ವೀಟ್‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next