Advertisement
ಮುಂಬೈ-ಹೈದರಾಬಾದ್ ಹಾಗೂ ಬೆಂಗಳೂರು-ಡೆಲ್ಲಿ ಮುಖಾಮುಖಿ ಆಗಲಿವೆ. ಈ ಪಂದ್ಯಗಳು ಮೂಲ ವೇಳಾಪಟ್ಟಿಗೆ ವ್ಯತಿರಿಕ್ತವಾಗಿ ಏಕಕಾಲಕ್ಕೆ ಆರಂಭವಾಗಲಿವೆ. ಐಪಿಎಲ್ ಇತಿಹಾಸದಲ್ಲಿ ಎರಡು ಪಂದ್ಯಗಳು ಒಂದೇ ವೇಳೆಗೆ ಮೊದಲ್ಗೊಳ್ಳುತ್ತಿರುವುದು ಇದೇ ಮೊದಲು. ಇಲ್ಲಿನ 4 ತಂಡಗಳಲ್ಲಿ ಮುಂಬೈಗೆ ಮಾತ್ರ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪ್ಲೇಆಫ್ ಪ್ರವೇಶಿಸಬೇಕಾದರೆ ಅದು ಹೈದರಾಬಾದ್ ವಿರುದ್ಧ ನಾನಾ ಲೆಕ್ಕಾಚಾರದೊಂದಿಗೆ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಒತ್ತಡವಿದೆ.
Advertisement
ಲೀಗ್ ಪಂದ್ಯಗಳಿಗೆ ಇಂದು ತೆರೆ: ಏಕಕಾಲಕ್ಕೆ ಎರಡು ಪಂದ್ಯ
09:27 PM Oct 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.