Advertisement
ಚಿನ್ನ ಗೆದ್ದವರಿಗೆ ತಲಾ 20 ಲಕ್ಷ ರೂ., ಬೆಳ್ಳಿ ಗೆದ್ದವರಿಗೆ 10 ಲಕ್ಷ ರೂ. ಮತ್ತು ಕಂಚು ಪಡೆದವರಿಗೆ 7.5 ಲಕ್ಷ ರೂ. ನೀಡಲಾಯಿತು. ಈ ಸಮಾರಂಭದಲ್ಲಿ ಐಒಎ ಪ್ರಭಾರ ಅಧ್ಯಕ್ಷ ಅನಿಲ್ ಖನ್ನಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಕೋಶಾಧಿಕಾರಿ ಆನಂದೇಶ್ವರ್ ಪಾಂಡೆ ಮತ್ತು ಗೇಮ್ಸ್‌ಗೆ ಭಾರತೀಯ ತಂಡದ ಮುಖ್ಯಸ್ಥ ರಾಜೇಶ್ ಭಂಡಾರಿ ಉಪಸ್ಥಿತರಿದ್ದರು.
Advertisement
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ
09:24 PM Aug 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.