Advertisement
1973ರಲ್ಲಿ ಕ್ಸೆರಾಕ್ಸ್ ಪಾಲೋ ಆಲ್ಟೋ ರಿಸರ್ಚ್ ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ ಟೆಸ್ಲರ್ ಅವರು ಕಟ್, ಕಾಪಿ ಮತ್ತು ಪೇಸ್ಟ್ ಅನ್ನು ಸಂಶೋಧಿಸಿದ್ದರು. ನಂತರದಲ್ಲಿ, ಟೆಕ್ಸ್ಟ್ ಎಡಿಟರ್ಸ್ ಮತ್ತು ಆರಂಭಿಕ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂಗಳ ಅಭಿವೃದ್ಧಿಯಲ್ಲಿ ಇವರ ಈ ಸಂಶೋಧನೆಯೇ ಪ್ರಮುಖ ಪಾತ್ರ ವಹಿಸಿತ್ತು. Advertisement
ಕಟ್ ಕಾಪಿ ಪೇಸ್ಟ್ ಸಂಶೋಧಕ ಇನ್ನಿಲ್ಲ
10:04 AM Feb 22, 2020 | Sriram |
Advertisement
Udayavani is now on Telegram. Click here to join our channel and stay updated with the latest news.