Advertisement

ಯೋಗ ಪಟುಗಳಿಗೆ 10 ದಿನಗಳ ಕೇರಳ ಪ್ರವಾಸ

07:00 AM Mar 25, 2018 | |

ಹೊಸದಿಲ್ಲಿ: ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನ (ಐವೈಡಿ)ಕ್ಕೆ ಅನುಗುಣವಾಗಿ ಕೇಂದ್ರದ ಆಯುಷ್‌ ಇಲಾಖೆ ವಿದೇಶಿ ಯೋಗ ಪಟುಗಳಿಗಾಗಿ ಜೂ.21ರಿಂದ ಹತ್ತು ದಿನಗಳ ಕೇರಳ ಪ್ರವಾಸ ಆಯೋಜಿಸಿದೆ. ಈ ಅವಧಿಯಲ್ಲಿ ಭಾರತದಲ್ಲಿ ಯೋಗದ ಹುಟ್ಟೂರು ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳದಲ್ಲಿ ಯೋಗವನ್ನು ಯಾವ ರೀತಿ ಬಳಕೆ ಮಾಡಲಾಗುತ್ತದೆ ಎಂಬ ಬಗ್ಗೆ ವಿದೇಶಿ ಯೋಗ ಪಟುಗಳಿಗೆ ಮಾಹಿತಿ ನೀಡಲಾಗುತ್ತದೆ. 

Advertisement

ಕೇರಳ ಪ್ರವಾಸೋದ್ಯಮ ಇಲಾಖೆ ಮತ್ತು ಎಸೋಸಿಯೇಷನ್‌ ಆಫ್ ಟೂರಿಸಂ ಟ್ರೇಡ್‌ ಆರ್ಗನೈಸೇಷನ್ಸ್‌ ಆಫ್ ಇಂಡಿಯಾ (ಎಟಿಟಿಒಐ) ಸಹಯೋಗದಲ್ಲಿ ಪ್ರವಾಸ ಆಯೋಜಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next