Advertisement
ಅಪಘಾತವೊಂದರಲ್ಲಿ ದೀಪಕ್ ನಿಧನರಾಗಿದ್ದರು. ವಾಹನದ ಮಾಲೀಕ ಹಾಗೂ ಚಾಲಕರಾಗಿದ್ದ ದೀಪಕ್‌ರ ನಿರ್ಲಕ್ಷ್ಯದಿಂದಲೇ ಅಪಘಾತವಾಗಿದ್ದು ಸಾಬೀತಾಗಿದ್ದರಿಂದ ಅವರಿಗೆ ಪರಿಹಾರ ನೀಡಲಾಗುವುದಿಲ್ಲ ಎಂದು ಕಂಪನಿ ಹೇಳಿತ್ತು. ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ತ್ರಿಪುರಾ ಹೈಕೋರ್ಟ್, ಕಂಪನಿ ವಾದ ತಳ್ಳಿ ಹಾಕಿ ದೀಪಕ್ ಕುಟುಂಬಕ್ಕೆ 10.57 ಲಕ್ಷ ರೂ. ನೀಡುವಂತೆ ಸೂಚಿಸಿತ್ತು. ಆದರೆ, ಇದರ ವಿರುದ್ಧ ಕಂಪನಿ ಸುಪ್ರೀಂ ಮೊರೆ ಹೋಗಿತ್ತು. Advertisement
ನಿರ್ಲಕ್ಷ್ಯ ಚಾಲನೆಗೆ ವಿಮೆ ಇಲ್ಲ: ಸುಪ್ರೀಂ
07:30 AM Sep 05, 2018 | Karthik A |
Advertisement
Udayavani is now on Telegram. Click here to join our channel and stay updated with the latest news.