Advertisement

ನಿರ್ದೇಶಿತ ಕ್ಷಿಪಣಿ ವಿನಾಶಕ INS Imphal : ನೇವಿ ಚೀಫ್ ಸುನೀಲ್‌ ಲಾಂಬಾ ಚಾಲನೆ

04:53 PM Apr 21, 2019 | Sathish malya |

ಹೊಸದಿಲ್ಲಿ : ಅತ್ಯಂತ ಮಹತ್ವದ ಮೈಲಿಗಲ್ಲಿನ ಸಾಧನೆಯಾಗಿ ಭಾರತೀಯ ನೌಕಾಪಡೆ ಇಂದು ಶನಿವಾರ ಐಎನ್‌ಎಸ್‌ ಇಂಫಾಲ್‌ ಚಾಲನೆಗೊಳಿಸಿದೆ.

Advertisement

ನಿರ್ದೇಶಿತ ಕ್ಷಿಪಣಿ ನಾಶಕ 15ಬಿ ಪ್ರಾಜೆಕ್ಟ್ ನ ಮೂರನೇ ಸಮರ ನೌಕೆ ಇದಾಗಿದೆ.ಇದನ್ನು ನೌಕಾಪಡೆಗಾಗಿ ಮಝಗಾಂವ್‌ ಡಾಕ್‌ ಲಿಮಿಟೆಡ್‌ ಸಂಸ್ಥೆ ನಿರ್ಮಿಸಿದೆ.

ನೌಕಾಪಡೆ ಮುಖ್ಯಸ್ಥ ಚೀಫ್ ಅಡ್ಮಿರಲ್‌ ಸುನೀಲ್‌ ಲಾಂಬಾ ಅವರು ಐಎನ್‌ಎಸ್‌ ಇಂಫಾಲ್‌ಗೆ ಚಾಲನೆ ನೀಡಿ ಲೋಕಾರ್ಪಣೆ ಗೈದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next