Advertisement

ಇನ್‌ಲ್ಯಾಂಡ್ ಫಿಶರಿ ಅಭಿವೃದ್ಧಿ: ನಾಡಗೌಡ

07:00 AM Aug 16, 2018 | |

ರಾಯಚೂರು: ರಾಜ್ಯದಲ್ಲಿ ಅಂದಾಜು 70 ಕೋಟಿ ವೆಚ್ಚದಲ್ಲಿ ಇನ್‌ಲ್ಯಾಂಡ್ ಫಿಶರಿ ಅಭಿವೃದ್ಧಿಗೆ ಒತ್ತು ನೀಡ
ಲಾಗುವುದು ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಇನ್‌ ಲ್ಯಾಂಡ್‌ ಫಿಶರಿಗೂ ಒತ್ತು ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next