Advertisement

ಕಾಳಸಂತೆಯಲ್ಲಿ ಚುಚ್ಚುಮದ್ದು: ಬಂಧನ

08:33 PM Apr 19, 2021 | Team Udayavani |

ಬೆಂಗಳೂರು: ಒಂದೆಡೆ ಕೋವಿಡ್ ನಿಯಂತ್ರಿ ಸಲುಕೇಂದ್ರ ಮತ್ತು ರಾಜ್ಯ ಸರ್ಕಾ ರ ನಾನಾ ಕಸ ರತ್ತು ನಡೆಸು ತ್ತಿದ್ದರೆ, ಮೊತ್ತೂಂದೆಡೆ ಕೊರೊ ನಾಗೆ ಪರಿಣಾಮಕಾರಿ ಔಷಧಿಯಾದ “ರೆಮ್‌ ಡೆಸಿವಿಯರ್‌’ಚುಚ್ಚಮದ್ದನ್ನು ಅಕ್ರ ಮ ವಾಗಿ ದಾಸ್ತಾ ನು ಮಾಡಿಕೊಂಡು ಅಧಿಕ ಬೆಲೆಗೆ ಮಾರಾ ಟ ಮಾಡು ತ್ತಿ ರುವ ಔಷಧಿ ಅಂಗಡಿ ಮಾಲೀ ಕರ ವಿರುದ್ಧ ರಾಜ್ಯ ಪೊಲೀಸ್‌ಇಲಾ ಖೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.

Advertisement

ಈ ಬೆನ್ನಲ್ಲೇ ಚುಚ್ಚು ಮ ದ್ದಿ ನ ಅಭಾವ ಸೃಷ್ಟಿಸಿಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದವರ ವಿರುದ್ಧ ಬೆಂಗ ಳೂ ರಿ ನ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ನಡೆಸಿ ಮೂವರುಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕಕಳೆದೆರ ಡು ದಿನಗಳಿಂದ ರೆಮ್‌ ಡೆಸಿವಿರ್‌ ಚುಚ್ಚುಮ ದ್ದಿ ನ ಅಭಾವ ಸೃಷ್ಟಿಸಲು ಮುಂದಾಗಿರುವವರಿಗೆಪೊಲೀಸರು ಎಚ್ಚರಿಕೆ ರವಾನಿಸಿದ್ದಾರೆ.

ಸುದ್ದಗುಂಟೆಪಾಳ್ಯದ ಗುರು ಶ್ರೀ ಮೆಡಿಕಲ್‌ಸ್ಟೋರ್‌ ಮಾಲೀಕ ರಾಜೇಶ್‌ ಮತ್ತು ಸಾಕೀಬ್‌ಹಾಗೂ ಸೊಹೈಲ್‌ ಬಂಧಿತರು. ಆರೋಪಿಗಳಿಂದ11 ರೆಮಿಡಿಸಿವಿರ್‌ ಚುಚ್ಚುಮದ್ದು ವಶಕ್ಕೆ ಪಡೆ ಯಲಾ ಗಿ ದೆ. ಆರೋ ಪಿ ಗ ಳಿಗೆ ಯಾವ ಸಗಟುವ್ಯಾಪಾರಿ ಚುಚ್ಚು ಮದ್ದು ಪೂರೈಕೆ ಮಾಡಿ ದ್ದಾರೆಎಂಬ ಬಗ್ಗೆ ತನಿಖೆ ನಡೆ ಯು ತ್ತಿ ದೆ ಎಂದು ಸಿಸಿಬಿಯ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ಪಾಟೀಲ್‌ ತಿಳಿಸಿದರು.

ಬೆಂಗ ಳೂರು ಸೇರಿ ರಾಜ್ಯ ದಲ್ಲಿ ದಿನೇ ದಿನೇಕೊರೊನಾ ಪ್ರಕ ರ ಣ ಗಳು ಹೆಚ್ಚಾ ಗು ತ್ತಿವೆ. ಈ ಮಧ್ಯೆಯೂ ಕೆಲ ಕಿಡಿ ಗೇ ಡಿ ಗಳು ರೆಮ್‌ ಡಿ ಸಿ ವಿರ್‌ ಚುಚ್ಚುಮ ದ್ದಿನ ಕೊರತೆ ಸೃಷ್ಟಿಸಿ ಕಾಳ ಸಂತೆ ಯಲ್ಲಿ ಅಧಿಕಬೆಲೆಗೆ ಮಾರಾಟ ಮಾಡು ತ್ತಿ ದ್ದಾರೆ. ಈ ಬಗ್ಗೆಎರಡು ದಿನಗಳ ಹಿಂದೆ ಗೃಹ ಸಚಿ ವ ಬಸವರಾಜಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದರು. ಈಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾ ನಿ ರ್ದೇ ಶಕಪ್ರವೀಣ್‌ ಸೂದ್‌, ರಾಜ್ಯದ ಎಲ್ಲ ಕಮಿ ಷ ನ ರ್‌ಗಳು, ಎಸ್ಪಿ, ಐಜಿ ಪಿ ಗ ಳಿಗೆ ಈ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next