Advertisement

ಇನ್ಫೋಸಿಸ್‌ ಗೆ ಭಾರೀ ನಷ್ಟ

09:40 AM Apr 17, 2018 | Team Udayavani |

ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ದೈತ್ಯ ಸಂಸ್ಥೆ ಇನ್ಫೋಸಿಸ್‌ ನ ಮಾರುಕಟ್ಟೆ ಮೌಲ್ಯ ಸೋಮವಾರ ಒಂದೇ ದಿನದಲ್ಲಿ 15 ಸಾವಿರ ಕೋಟಿ ರೂ. ಕುಸಿತ ಕಂಡಿದೆ. ಕಳೆದ ತ್ತೈಮಾಸಿಕ ವರದಿಯಲ್ಲಿ ಲಾಭಾಂಶ ಹೆಚ್ಚಳ ದಾಖಲಿಸಿದ್ದರೂ, ಮುಂಬರುವ ವಿತ್ತವರ್ಷದಲ್ಲಿ ನಿರೀಕ್ಷೆ ಇಳಿಸಿದ್ದರಿಂದ ಹೂಡಿಕೆದಾರರು ಷೇರು ಮಾರಾಟದಲ್ಲಿ ತೊಡಗಿದ್ದರು. ಇದರಿಂದಾಗಿ ಸೋಮವಾರ ಷೇರು ಬೆಲೆ 1,169 ರಿಂದ 1,099ಕ್ಕೆ ಕುಸಿಯಿತು. ಅಂದರೆ ಶೇ. 6ರಷ್ಟು ಕುಸಿತ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next