Advertisement

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

01:18 AM Apr 20, 2024 | |

ಹೊಸದಿಲ್ಲಿ: ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾ ಯಣಮೂರ್ತಿಯವರ ಮೊಮ್ಮಗ 5 ತಿಂಗಳ ಏಕಾಗ್ರಹ ರೋಹನ್‌ಮೂರ್ತಿಗೆ 4.2 ಕೋಟಿ ರೂ. ಡಿವಿಡೆಂಡ್‌ ಸಿಕ್ಕಿದೆ. ರೋಹನ್‌ ಮೂರ್ತಿಯವರ ಪುತ್ರನಾಗಿರುವ ಏಕಾಗ್ರಹ ರೋಹನ್‌ಮೂರ್ತಿಗೆ ನಾರಾಯಣಮೂರ್ತಿಯವರು ಬರೋ  ಬ್ಬರಿ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿ ದ್ದರು. ಅದರ ಮೌಲ್ಯವೇ 240 ಕೋಟಿ ರೂ. ಆಗಿತ್ತು. ಗುರು ವಾರ ನಡೆದಿದ್ದ ಇನ್ಫೋಸಿಸ್‌ನ ಸಭೆಯಲ್ಲಿ ಪ್ರತೀ ಷೇರಿಗೆ 20 ರೂ. ಡಿವಿಡೆಂಡ್‌ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next