Advertisement

ಆಸೀಸ್‌ ಓಪನ್‌ಗೆ ಇನ್ಫೋಸಿಸ್‌ ತಂತ್ರಜ್ಞಾನ

06:25 AM Sep 11, 2018 | Team Udayavani |

ಮೆಲ್ಬರ್ನ್: ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ಸಂಸ್ಥೆ ಇನ್ಫೋಸಿಸ್‌ “ಆಸ್ಟ್ರೇಲಿಯನ್‌ ಓಪನ್‌’ ಟೆನಿಸ್‌ ಕೂಟದಲ್ಲಿ ಕಾರ್ಯನಿರ್ವಹಿಸಲು ಅಣಿಯಾಗಿದೆ. 3 ವರ್ಷಗಳ ಕಾರ್ಯತಂತ್ರ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದಕ್ಕೆ ಇನ್ಫೋಸಿಸ್‌ ಸಹಿ ಹಾಕಿದೆ. 

Advertisement

ಮೆಲ್ಬರ್ನ್ನಲ್ಲಿ ನಡೆಯಲಿರುವ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಅತ್ಯಂತ ಜನಪ್ರಿಯ ಟೆನಿಸ್‌ ಕೂಟ. ಡಿಜಿಟಲ್‌ ಸಹಭಾಗಿತ್ವದ ಮೂಲಕ ಕೂಟದಲ್ಲಿ ಜನರಿಗೆ ಹೆಚ್ಚಿನ ಅನುಭವ ನೀಡಲು ಇನ್ಫೋಸಿಸ್‌ ತಯಾರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next