Advertisement

ವಿದ್ಯಾ ಆಕಾಂಕ್ಷಿಗಳಿಗೆ ಮಾಹಿತಿ…

06:30 AM Feb 20, 2018 | |

ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

Advertisement

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ  – karepass.cgg.gov.in

2) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ -www.sw.kar.nic.in

3) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.sw.kar.nic.in

4) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ – Ministry of Human Resource Development

Advertisement

5) ಇನ್ಫೋಸಿಸ್‌ ಫೌಂಡೇಶನ್‌ ನೀಡುವ ವಿದ್ಯಾರ್ಥಿ ವೇತನ – www.vidyaposhak.org

6)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ – www.kar.nic.in/pue

7) ಧೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ (ದಿವ್ಯಾಂಗ ವಿದ್ಯಾರ್ಥಿಗಳಿಗೆ) www.kar.nic.in/pue

8) ಅಂಬೇಡ್ಕರ್‌ ನ್ಯಾಶನಲ್ ಮೆರಿಟ್‌ ಅರ್ವಾಡ್‌ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ – www.kar.nic.in/pue

9) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ (www.kar.nic.in/pue www. kar.nic.in/pue

10) ಮೆರಿಟ್‌ ಸ್ಕಾಲರ್‌ಶಿಪ್‌ – ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್‌, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ- www.kar.nic.in/pue

11) ವಿಪ್ರೊ ಕಂಪನಿಯ ಅಜೀಮ್‌ ಪ್ರೇಮ್‌ಜಿ ಫೌಂಡೇಷನ್‌ -www.kar.nic.in/pue

12. ವಿದ್ಯಸಿರಿ ಮತ್ತು ಶುಲ್ಕ ವಿನಾಯಿತಿ- //karepass.cgg.gov.in/ 

13. ಸರ್ಕಾರದ ಧನಸಹಾಯಗಳ ವೆಬ್‌ ವಿಳಾಸ-//karepass.cgg.gov.in/ 

14. ಜಿಂದಾಲ್ ಸ್ಕಾಲರ್‌ಶಿಪ್‌- goo.gl/AyzzA1

15. ಬಿ.ಎಲ್‌. ಹೇಮವತಿ ಧನಸಹಾಯ- //www.blhtrust.org/Scholarships.html
 
16. ಕೇಂದ್ರ ಸರ್ಕಾರದ ಧನಸಹಾಯಗಳು-//mhrd.gov.in/ 

17.  ಇಂಡಿಯನ್‌ ಆಯಿಲ್‌ ಸ್ಕಾಲರ್‌ಶಿಪ್‌- goo.gl/ZZvv8n

Advertisement

Udayavani is now on Telegram. Click here to join our channel and stay updated with the latest news.

Next