Advertisement

ಹಣದುಬ್ಬರ ಏರಿಕೆ

06:00 AM Oct 16, 2018 | Team Udayavani |

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಸಗಟು ದರ ಆಧರಿತ ಹಣದುಬ್ಬರ ಶೇ. 5.13ಕ್ಕೆ ಏರಿಕೆಯಾಗಿದೆ. ಆಹಾರೋತ್ಪನ್ನ ಬೆಲೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಈ ಏರಿಕೆ ಕಳೆದ ಎರಡು ತಿಂಗಳಲ್ಲೇ ಅಧಿಕವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಗಟು ದರ ಆಧರಿತ ಹಣದುಬ್ಬರವು ಶೇ. 3.14ರಷ್ಟಿತ್ತು. ಪೆಟ್ರೋಲ್‌ನಲ್ಲಿ ಶೇ. 17.21 ಹಾಗೂ ಡೀಸೆಲ್‌ನಲ್ಲಿ ಶೇ. 22.18ರಷ್ಟು ಹಣದುಬ್ಬರ ಉಂಟಾಗಿದೆ. ಅಲ್ಲದೆ ಎಲ್‌ಪಿಜಿ ಬೆಲೆಯಲ್ಲಿ ಶೇ. 33.51ರಷ್ಟು ಹಣದುಬ್ಬರ ಉಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next