Advertisement

Infinix Zero 30 5G: ಇನ್ಫಿನಿಕ್ಸ್‌ ಜೀರೋ 30 5ಜಿ ಭಾರತದ ಮಾರುಕಟ್ಟೆಗೆ ಬಿಡುಗಡೆ

07:30 PM Sep 03, 2023 | Team Udayavani |

ಇನ್ಫಿನಿಕ್ಸ್‌ ಜೀರೋ 30 5ಜಿ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದು 5,000 ಎಂಎಎಚ್‌ ಬ್ಯಾಟರಿ ಹಾಗೂ ಟ್ರಿಪಲ್‌ ಕ್ಯಾಮೆರಾ ಹೊಂದಿದೆ. 108 ಮೆಗಾಫಿಕ್ಸಲ್‌ ಪ್ರೈಮರಿ ಕ್ಯಾಮೆರಾ ಒಳಗೊಂಡಿದೆ. 8ಜಿಬಿ ರ್ಯಾಮ್‌+128ಜಿಬಿ ಸ್ಟೋರೇಜ್‌ ಹೊಂದಿರುವ ಮೊಬೈಲ್‌ ಬೆಲೆ 23,999 ರೂ. ಹಾಗೂ 12ಜಿಬಿ ರ್ಯಾಮ್‌+256ಜಿಬಿ ಸ್ಟೋರೇಜ್‌ ಹೊಂದಿರುವ ಮೊಬೈಲ್‌ ಬೆಲೆ 24,999 ರೂ. ಆಗಿದೆ. ಗೋಲ್ಡನ್‌ ಹವರ್‌ ಮತ್ತು ರೋಮ್‌ ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಫ್ಕಾರ್ಟ್‌ನಲ್ಲಿ ಮುಂಗಡ ಬುಕ್ಕಿಂಗ್‌ ಆರಂಭವಾಗಿದ್ದು, ಸೆ.8ರಿಂದ ಡೆಲಿವರಿ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

Advertisement

* ಮೊಬೈಲ್‌ ಆರಂಭಿಕ ಬೆಲೆ 23,999 ರೂ. ಇದೆ.
* 108 ಮೆಗಾಫಿಕ್ಸಲ್‌ ಪ್ರೈಮರಿ ಕ್ಯಾಮೆರಾ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next