Advertisement

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

11:54 PM May 23, 2022 | Team Udayavani |

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಸ್ಮಾಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್‌ 6.82 ಇಂಚಿನ ಡಿಸ್‌ಪ್ಲೇ ಹೊಂದಿದೆ. ಡುಯಲ್‌ ಕೆಮರಾಗಳಿದ್ದು, 13ಎಂಪಿ ಪ್ರೈಮರಿ ಕೆಮರಾ ಜತೆ 8ಎಂಪಿ ಸೆಲ್ಫಿ ಕೆಮರಾವಿದೆ.

Advertisement

ವಿಶೇಷವಾಗಿ 6,000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ. 4ಜಿಬಿ ರ್ಯಾಮ್‌ ಇದ್ದು ಅದನ್ನು 3ಜಿಬಿ ಹೆಚ್ಚಿಸಿಕೊಳ್ಳುವ ಆಯ್ಕೆಯೂ ಇದೆ. 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದ್ದು ಅದನ್ನು ಮೆಮೋರಿ ಕಾರ್ಡ್‌ ಸಹಾಯದೊಂದಿಗೆ 256ಜಿಬಿ ಹೆಚ್ಚಿಸಿಕೊಳ್ಳಬಹುದು.

ನೀಲಿ, ಹಸುರು, ಕಪ್ಪು ಮತ್ತು ಬಂಗಾರದ ಬಣ್ಣದಲ್ಲಿ ಫೋನ್‌ ಲಭ್ಯ. ಈ ಸ್ಮಾರ್ಟ್‌ಫೋನ್‌ನ ಬೆಲೆ 8,499 ರೂ.

Advertisement

Udayavani is now on Telegram. Click here to join our channel and stay updated with the latest news.

Next