Advertisement

Infosys: 3 ದಿನ ಕಚೇರಿಗೆ ಬರಲು ಇನ್ಫಿ ಸೂಚನೆ

03:51 PM Dec 13, 2023 | Team Udayavani |

ಹೊಸದಿಲ್ಲಿ: ವಾರಕ್ಕೆ ಮೂರು ದಿನಗಳ ಕಾಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಟೆಕಿಗಳಿಗೆ ಇನ್ಫೋಸಿಸ್‌ ಮಂಗವಾರ ತಿಳಿಸಿದೆ. ಈ ಬಗ್ಗೆ ಎಲ್ಲ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ಸೂಚನೆ ನೀಡಲಾಗಿದೆ.

Advertisement

ಈ ಹಿಂದೆ ಕೂಡ ಕಚೇರಿಗೆ ಆಗಮಿ ಸುವಂತೆ ತನ್ನ ಉದ್ಯೋಗಿಗಳಿಗೆ ಇನ್ಫೋಸಿಸ್‌ ತಿಳಿಸಿತ್ತು. ಆದರೆ ಇದನ್ನು ಉದ್ಯೋಗಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈದ್ಯಕೀಯ ಕಾರಣಗಳ ಹೊರ ತಾಗಿ ಇದೀಗ ವಾರಕ್ಕೆ ಕನಿಷ್ಠ 3 ದಿನಗಳು ಕಡ್ಡಾಯವಾಗಿ ಕಚೇರಿಗೆ ಆಗಮಿ ಸಬೇಕೆಂದು ಉದ್ಯೋಗಿಗಳಿಗೆ ಕಂಪೆನಿ ತಾಕೀತು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next