Advertisement
ಕೊರೊನಾ ವೈರಸ್ ನಿಯಂತ್ರಿಸಲು ಸರಕಾರ ಲಾಕ್ಡೌನ್ ಜಾರಿಗೊಳಿಸಿದೆ. ಕಾರಣ ಕಡಲೆ ಖರೀದಿಸುವ ಮುನ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ರೈತರು ಸರಕಾರದ ನಿಯಮ ಪಾಲಿಸಬೇಕು ಎಂದು ಸಲಹೆ ನೀಡಿದ ಅವರು, ತಾಲೂಕಿನ ಎಲ್ಲ ರೈತರ ಕಡಲೆ ಖರೀದಿಸಲಾಗುವುದು. ತಾವು ಸಂಘದಲ್ಲಿ ಹೆಸರು ನೋಂದಾಯಿಸಿದಂತೆ ರೈತರಿಗೆ ಸರದಿಯಂತೆ ಕರೆ ಬರುತ್ತವೆ. ಕರೆ ಬಂದ ನಂತರ ರೈತರು ಕಡಲೆ ತರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಬುದ್ದುಗೌಡ ಪಾಟೀಲ, ಪ್ರದೀಪ ಮುರಗುಂಡಿ, ಮಹಾದೇವ ಬಾರಿಕಾಯಿ, ಶಾಂತುಗೌಡ ಬಿರಾದಾರ, ಜಟ್ಟೆಪ್ಪ ರವಳಿ ಇದ್ದರು Advertisement
ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಶುರು
05:39 PM Apr 18, 2020 | Naveen |
Advertisement
Udayavani is now on Telegram. Click here to join our channel and stay updated with the latest news.