Advertisement
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಶ್ರೀಕಾಂತ್ ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-12, 14-21, 15-21 ಸೋಲುಂಡರು. ಪಿ.ವಿ. ಸಿಂಧು ಥಾಯ್ಲೆಂಡಿನ ಪೊರ್ನಪವಿ ಚೊಚುವಾಂಗ್ ಅವರನ್ನು 21-15, 19-21, 21-13ರಿಂದ ಮಣಿಸಿದರು. ಗುರುವಾರ ಸಿಂಧು ಅವರ 23ನೇ ಜನ್ಮದಿನವಾಗಿದ್ದು, ಅಂದೇ ಜಪಾನಿನ ಅಯಾ ಒಹೊರಿ ವಿರುದ್ಧ ಆಡಲಿದ್ದಾರೆ. Advertisement
ಸಿಂಧು ಮುನ್ನಡೆ, ಶ್ರೀಕಾಂತ್‌ಗೆ ಆಘಾತ
06:00 AM Jul 05, 2018 | |
Advertisement
Udayavani is now on Telegram. Click here to join our channel and stay updated with the latest news.