Advertisement
230ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿರಾರು ಮನೆ ಮತ್ತು ಕಟ್ಟಡಗಳು ಹಾನಿಗೊಂಡಿವೆ. ಸದ್ಯ 20 ಸಾವಿರ ಜನರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಂಡೋನೇಷ್ಯಾ ಭೂಗರ್ಭಶಾಸ್ತ್ರಜ್ಞರು ಭೂಕಂಪದ ಪ್ರಮಾಣವನ್ನು 7.0 ಎಂದು ದಾಖಲಿಸಿದ್ದು, ಅಮೆರಿಕ ತಜ್ಞರು 6.9 ಎಂಬುದಾಗಿ ದಾಖಲಿಸಿದ್ದಾರೆ. ಲೊಂಬೊಕ್‌ನ ಉತ್ತರ ಭಾಗದಲ್ಲಿ 10.5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದುವಿತ್ತು. Advertisement
ಇಂಡೋನೇಷ್ಯಾ ಭೂಕಂಪ: 100 ದಾಟಿದ ಮೃತರ ಸಂಖ್ಯೆ
06:00 AM Aug 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.