Advertisement
2011ರಿಂದಲೂ ಹೆಚ್ಚು ಸಕ್ರಿಯಗೊಂಡಿರುವ ನಾಲ್ಕು ಅಗ್ನಿಪರ್ವತಗಳ ಪೈಕಿ ಮರಾಪಿ ಕೂಡ ಒಂದು. ಹೀಗಾಗಿ, ಇಲ್ಲಿಗೆ ಗ್ರಾಮಸ್ಥರು ಮತ್ತು ಪರ್ವತಾರೋಹಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಪಾಯದ ವಲಯಕ್ಕಿಂತ ಕೆಳಭಾಗದವರೆಗೆ ಮಾತ್ರ ಅವರಿಗೆ ಪ್ರವೇಶಿಸಲು ಅನುಮತಿಯಿತ್ತು. ಆದರೆ ನಿಯಮವನ್ನು ಮೀರಿ ಸುಮಾರು 75 ಪರ್ವತಾರೋಹಿಗಳು 2,900 ಮೀಟರ್ ಎತ್ತರದ ಶಿಖರವನ್ನು ಏರಿದ್ದರು. ಇದೇ ಸಮಯದಲ್ಲಿ ಜ್ವಾಲಾಮುಖೀ ಸ್ಫೋಟಗೊಂಡ ಕಾರಣ, ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
Indonesia; ಜ್ವಾಲಾಮುಖಿಗೆ 11 ಸಾವು, 12 ಮಂದಿ ಕಾಣೆ
12:11 AM Dec 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.