Advertisement
ಮಾರಣಾಂತಿಕ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಈ ಥೆರಪಿ ಮನುಕುಲದ ಹೊಸ ಭರವಸೆದಾಯಕ ಚಿಕಿತ್ಸೆಯಾಗಲಿದೆ ಎಂದು ಹೇಳಲಾ ಗುತ್ತಿದೆ. ಬಾಂಬೆ ಐಐಟಿಯಲ್ಲಿ ನಡೆದ ಸಮಾರಂಭದಲ್ಲಿ ಥೆರಪಿಗೆ ಚಾಲನೆ ನೀಡಿ ಮಾತನಾಡಿದ ದ್ರೌಪದಿ ಮುರ್ಮು ಅವರು, “”ಈ ಥೆರಪಿಯು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಉದಾಹರಣೆಯಾಗಿದೆ” ಎಂದರು. ಬಾಂಬೆ ಐಐಟಿ ಮತ್ತು ಟಾಟಾ ಮೆಮೋರಿಯಲ್ ಸೆಂಟರ್ ಜತೆಯಾಗಿ ಈ ಥೆರಪಿಯನ್ನು ಅಭಿವೃದ್ಧಿಪಡಿಸಿವೆ.
ಇದೊಂದು ಜೀನ್ ಆಧಾರಿತ ಥೆರಪಿ ಯಾಗಿದ್ದು, ವಿವಿಧ ನಮೂ ನೆಯ ಕ್ಯಾನ್ಸರ್‌ಗಳನ್ನು ಗುಣ ಮುಖ ಮಾಡುವ ಸಾಮರ್ಥ್ಯ ಹೊಂದಿದೆ.