Advertisement

ದೇಶದ ಉತ್ಪಾದನಾ ಕ್ಷೇತ್ರ 8 ತಿಂಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಸಾಧನೆ

08:39 PM Aug 01, 2022 | Team Udayavani |

ನವದೆಹಲಿ: ದೇಶದ ಉತ್ಪಾದನಾ ಕ್ಷೇತ್ರ ಕಳೆದ ತಿಂಗಳು ಅತ್ಯಂತ ಗರಿಷ್ಠ ಸಾಧನೆ ಮಾಡಿದೆ. ಅದು ಹಿಂದಿನ ಎಂಟು ತಿಂಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಸಾಧನೆ ಎಂದು ಸ್ಟಾಂಡರ್ಡ್‌ ಆ್ಯಂಡ್‌ ಪೂರ್‌ (ಎಸ್‌ ಆ್ಯಂಡ್‌ಪಿ) ಗ್ಲೋಬಲ್‌ ಇಂಡಿಯಾ ಮಾನ್ಯುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ನಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಉತ್ಪಾದಕ ಕ್ಷೇತ್ರದಲ್ಲಿನ ಸೂಚ್ಯಂಕ ಜೂನ್‌ನಲ್ಲಿ 53.9 ಇದ್ದದ್ದು ಜುಲೈನಲ್ಲಿ 56.4ಕ್ಕೆ ಏರಿಕೆಯಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಸುಧಾರಣೆ ಕಂಡಿರುವ ಹಿನ್ನೆಲೆಯಲ್ಲಿ ಈ ಏರಿಕೆಯಾಗಿದೆ. ಇದರ ಹೊರತಾಗಿಯೂ ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಿತ ಚೇತರಿಕೆ ಕಂಡುಬಂದಿಲ್ಲ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next