Advertisement

16ರ ಹುಡುಗ ಇನಿಯನ್‌ಗೆ ಗ್ರ್ಯಾನ್‌ಮಾಸ್ಟರ್‌ ಪಟ್ಟ

12:30 AM Mar 08, 2019 | Team Udayavani |

ಪ್ಯಾರಿಸ್‌ (ಫ್ರಾನ್ಸ್‌): ತಮಿಳುನಾಡಿನ ಈರೋಡ್‌ನ‌ ಕೇವಲ 16 ವರ್ಷದ ತರುಣ ಪಿ.ಇನಿಯನ್‌, ಚೆಸ್‌ನಲ್ಲಿ ಭಾರತದ 61ನೇ ಗ್ರ್ಯಾನ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ನಾಯ್ಸಿàಲ್‌ ಓಪನ್‌ ಕೂಟದ 6ನೇ ಸುತ್ತಿನಲ್ಲಿ,ಖ್ಯಾತ ಆಟಗಾರ, ಉಕ್ರೇನಿನ ಸೆರ್ಗೆಯ್‌ ಫೆಡೊರ್ಚಕ್‌ರನ್ನು ಸೋಲಿಸಿದರು. ಇದರ ಪರಿಣಾಮ ಅವರು 2500 ಇಎಲ್‌ಒ ಅಂಕಗಳನ್ನು ದಾಟಿದರು. ಆದ್ದರಿಂದ ಅವರಿಗೆ ಗ್ರ್ಯಾನ್‌ ಮಾಸ್ಟರ್‌ ಆಗುವ ಅರ್ಹತೆ ಲಭಿಸಿತು. ಇನಿಯನ್‌ ಜೊತೆಗೆ, ಭಾರತದ ಪಾಲಿಗೂ ಇದು ಮಹತ್ವದ ಸಾಧನೆಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next