Advertisement
‘ರಾಜ್ಯದಲ್ಲಿ ಹಿಂದಿನಿಂದಲೂ ಉರ್ದು ಭಾಷೆ 2ನೇ ಅಧಿಕೃತ ಭಾಷೆಯಾಗಿತ್ತು. ಇತ್ತೀಚೆಗೆ, ಉರ್ದು ಬದಲಿಗೆ ಸಂಸ್ಕೃತವನ್ನು 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸೂಚನಾ ಫಲಕಗಳನ್ನು ಬದಲಿಸಲಾಗಿದೆ’ ಎಂದು ಉತ್ತರ ರೈಲ್ವೆಯ ಪಿಆರ್‌ಒ ದೀಪಕ್ ಕುಮಾರ್ ಹೇಳಿದ್ದಾರೆ. Advertisement
ಡೆಹ್ರಾಡೂನ್ ರೈಲು ನಿಲ್ದಾಣದಲ್ಲಿ ಉರ್ದು ಬದಲು ಸಂಸ್ಕೃತ!
09:46 AM Jan 21, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.