Advertisement
ಇಂಥ ಕೌಂಟರ್‌ಗಳಲ್ಲಿ 2 ರೀತಿಯ ಊಟ ಲಭ್ಯವಿದ್ದು, 20 ರೂ.ಗಳಿಗೆ 7 ಪೂರಿ, ಆಲೂಪಲ್ಯ ಹಾಗೂ ಉಪ್ಪಿನಕಾಯಿ ನೀಡಿದರೆ, 50ರೂ.ಗಳಿಗೆ ದಕ್ಷಿಣ ಭಾರತದ ತಿನಿಸುಗಳಾದ ಅನ್ನ, ರಾಜ್ಮಾ, ಚೋಲೆ ಭಟೂರೆ,ಕಿಚಡಿ, ಕುಲ್ಚೆ, ಪಾವ್-ಬಾಜಿ ಹಾಗೂ ಮಸಾಲೆ ದೋಸೆಯಂಥ ತಿನಿಸು ಒದಗಿಸಲಾಗುತ್ತದೆ. ಈಗಾಗಲೇ 51 ರೈಲ್ವೆ ನಿಲ್ದಾಣಗಳಲ್ಲಿ ಇಂಥ ಜನರಲ್ ಕೋಚ್ ಊಟದ ಕೌಂಟರ್‌ಗಳಿದ್ದು, ಗುರುವಾರದ ವೇಳೆ ಇನ್ನೂ 13 ನಿಲ್ದಾಣಗಳಲ್ಲೂ ಕೌಂಟರ್ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
Indian Railways: ಜನರಲ್ ಕೋಚ್ ಪ್ರಯಾಣಿಕರಿಗೂ ಕೈಗೆಟಕುವ ದರಲ್ಲಿ ಊಟ
10:11 PM Jul 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.