ಸ್ಟಿಟ್ಯೂಟ್ ಫಾರ್ ಹ್ಯೂಮನ್ ವಿರಾಲಜಿ (ಐಎಚ್‌ವಿ) ಪ್ರಶಸ್ತಿ ನೀಡಿದೆ.
Advertisement
ದಕ್ಷಿಣ ಆಫ್ರಿಕಾದಲ್ಲಿ ಕ್ಯಾಪ್ರಿಸಾ ಎಂಬ ಸಂಸ್ಥೆಯ ನೇತೃತ್ವವನ್ನು ದಂಪತಿ ವಹಿಸಿದ್ದು, ಎಚ್‌ಐವಿ ದ್ವಿಗುಣಗೊಳ್ಳುವುದನ್ನು ತಡೆಯುವ ಆ್ಯಂಟಿರೆಟ್ರೋವೈರಲ್ ಗಳನ್ನು ಇವರು ಮೊದಲ ಬಾರಿಗೆ ಪರಿಚಯಿಸಿದ್ದರು. ಇದು 2010ರಲ್ಲಿ ನಡೆದ ಅತ್ಯಂತ ಮಹತ್ವದ ಸಂಶೋಧನೆಎಂದು ಮೆಚ್ಚುಗೆ ವ್ಯಕ್ತವಾಗಿತ್ತು.