Advertisement

ಜಲಾಂತರ್ಗತ ಡ್ರೋನ್‌, ಮಾನವ ರಹಿತ ಸಬ್‌ಮರೀನ್‌:ಭಾರತದ ಹೊಸ ಸಮರ ನೌಕೆ

07:08 PM Jul 27, 2018 | udayavani editorial |

ಹೊಸದಿಲ್ಲಿ : ಭಾರತೀಯ ನೌಕಾ ಪಡೆ ಇನ್ನು ಮೂರು ವರ್ಷಗಳ ಒಳಗೆ ತನ್ನ ಸಮರ ನೌಕೆಗಳ ವರ್ಗಕ್ಕೆ ಹೊಸ, ಅತ್ಯಾಧುನಿಕ ಸೇರ್ಪಡೆಯೊಂದನ್ನು ಕಾಣಲಿದೆ. 

Advertisement

ಭಾರತೀಯ ನೌಕಾ ಪಡೆಯನ್ನು ಸೇರಲಿರುವ ಈ ಹೊಸ ಸಮರ ನೌಕೆಯು ಸಮುದ್ರದಾಳದಲ್ಲಿ ಅಡಗಿಕೊಂಡು ಕಾರ್ಯಾಚರಿಸುವ ಡ್ರೋನ್‌ಗಳನ್ನು ಅಥವಾ ಮಾನವ ರಹಿತ ಜಲಾಂತರ್ಗಾಮಿಗಳನ್ನು ಹೊಂದಿರುತ್ತದೆ ಮತ್ತು ಶತ್ರುವಿನ ಮೇಲೆ ಪರಿಣಾಮಕಾರಿ ದಾಳಿ ಎಸಗುವ ಸಾಮರ್ಥ್ಯವನ್ನು ಹೊಂದಿರುತ್ತದೆ. 

ಭಾರತೀಯ ನೌಕಾ ಪಡೆಯು ತನ್ನ ಅಣು ಚಾಲಿತ ಜಲಾಂತರ್ಗಾಮಿಗಳು ಇನ್ನಷ್ಟು ಪರಿಣಾಮಕಾರಿ ಕಾದಾಟದ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದುವ ನಿಟ್ಟಿನಲ್ಲಿ  ಸಕ್ರಿಯವಲ್ಲದ ಸೋನಾರ್‌ ಉಪಕರಣಗಳಿಂದ ಸಜ್ಜಿತವಾದ ಮಾನವ ರಹಿತ ಕಿರು ಜಲಾಂರ್ಗಾಮಿಗಳು ಅಥವಾ ಮಾನವ ರಹಿತ ಜಲಾಂತರ್ಗಾಮಿಗಳನ್ನು ಹೊಂದುವ ಅಪೇಕ್ಷೆಯನ್ನು ವ್ಯಕ್ತಪಡಿಸಿರುವುದಾಗಿ ರಶ್ಯದ ಸ್ಪುಟ್‌ನಿಕ್‌ ನ್ಯೂಸ್‌ ವೆಬ್‌ ಸೈಟ್‌, ಮತ್ತು ಜೇನ್ಸ್‌ 360 ಎಂಬ ರಕ್ಷಣೆ, ಭದ್ರತೆ, ಬೇಹು ಮತ್ತು ವಿಶ್ಲೇಷಣ ಪೋರ್ಟಲ್‌ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next