Advertisement

ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯನ ಹತ್ಯೆ

08:50 AM Sep 15, 2017 | |

ವಾಷಿಂಗ್ಟನ್‌: ಭಾರತೀಯ ಮೂಲದ ವೈದ್ಯರೊಬ್ಬರನ್ನು  ಇರಿದು ಕೊಲೆ ಮಾಡಿರುವ ಘಟನೆ ಅಮೆರಿಕಾದ ಕನ್ಸಾಸ್‌ನಲ್ಲಿ ನಗರದಲ್ಲಿ  ಬುಧವಾರ ನಡೆದೆದೆ. 

Advertisement

ತೆಲಂಗಾಣ ಮೂಲದ ಅಚ್ಯುತ ರೆಡ್ಡಿ(57ವರ್ಷ) ಇರಿತಕ್ಕೊಳಗಾದ ವೈದ್ಯ. ಕಳೆದ 7 ತಿಂಗಳುಗಳಿಂದ ಅಮೆರಿಕಾದ ಕನ್ಸಾಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಅಮೆರಿಕಾದ ಪೊಲೀಸ್‌ ಮೂಲಗಳ ಪ್ರಕಾರ ಬುಧವಾರ ತಡರಾತ್ರಿ ವೈದ್ಯನನ್ನು ಇರಿದು ಕೊಲೆ ಮಾಡಲಾಗಿದೆ . ಇದಕ್ಕೆ ಸಂಬಂಧಿಸಿದಂತೆ  21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದೇ ರೀತಿ ಕೆಲವು ತಿಂಗಳ ಹಿಂದೆ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಭೋತ್ಲಾರನ್ನು ಇದೇ ಕನ್ಸಾಸ್ ನಲ್ಲಿ ಗುಂಡು ಹಾರಿಸಿ ಹತ್ಯೆ  ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next