Advertisement
500 ಕಿ.ಮೀ. ದೂರದಲ್ಲಿರುವ ಟಾರ್ಗೆಟ್ ಅನ್ನು ಛಿದ್ರಗೊಳಿಸಬಲ್ಲ ಸಾಮರ್ಥ್ಯ ಈ ಪ್ರಳಯ್ ಕ್ಷಿಪಣಿಗಿದೆ. ಇದನ್ನು ಹೊಂದುವ ಕುರಿತು ರಕ್ಷಣ ಪಡೆಗಳು ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದು, ಇದೇ ವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯುವ ಸಾಧ್ಯತೆಯಿದೆ. ಕಳೆದ ವರ್ಷವೇ ಈ ಕ್ಷಿಪಣಿಯನ್ನು 2 ಬಾರಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. Advertisement
ಭಾರತೀಯ ಸೇನೆ ತೆಕ್ಕೆಗೆ ಪ್ರಳಯ್ ಕ್ಷಿಪಣಿ?
12:11 AM Dec 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.