Advertisement

ಟೆಸ್ಟ್‌: ಸತತ 3ನೇ ವರ್ಷ ಭಾರತವೇ ವಿಶ್ವ ನಂ.1

08:51 PM Apr 01, 2019 | Sriram |

ದುಬೈ: ಸತತ 3ನೇ ವರ್ಷ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ವಿಶ್ವ ನಂ.1 ಪಟ್ಟ ಉಳಿಸಿಕೊಂಡಿದೆ. ಇದಕ್ಕೆ ಕೊಹ್ಲಿ ಸಂತಸ ವ್ಯಕ್ತಪಡಿಸಿದೆ.

Advertisement

ಭಾರತದ ಈ ಸಾಧನೆಗಾಗಿ ಐಸಿಸಿ ಟೆಸ್ಟ್‌ ದಂಡವನ್ನು ನೀಡುವುದರ ಜೊತೆಗೆ, 6.92 ಕೋಟಿ ರೂ. ನಗದು ಮೊತ್ತವನ್ನೂ ನೀಡಿದೆ. 2ನೇ ಸ್ಥಾನ ಪಡೆದ ನ್ಯೂಜಿಲೆಂಡ್‌ಗೆ 3.46 ಕೋಟಿ ರೂ. ನೀಡಲಾಗಿದೆ.3ನೇ ಸ್ಥಾನ ಪಡೆದ ದ.ಆಫ್ರಿಕಾಕ್ಕೆ 1.38 ಕೋಟಿ ರೂ. ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next