Advertisement

India ವನಿತಾ ಹಾಕಿ ಕೋಚ್‌ ಶಾಪ್ಮನ್‌ ರಾಜೀನಾಮೆ

11:38 PM Feb 23, 2024 | Team Udayavani |

ಹೊಸದಿಲ್ಲಿ: ಭಾರತೀಯ ಹಾಕಿ ಫೆಡರೇಶನ್‌ ತನ್ನನ್ನು ಮೌಲ್ಯಯುತವಾಗಿ ಮತ್ತು ಗೌರವದಿಂದ ನೋಡಿಕೊಂಡಿಲ್ಲ ಎಂದು ಹೇಳುವ ಮೂಲಕ ಕೋಲಾಹಲ ಸೃಷ್ಟಿಸಿರುವ ಭಾರತೀ ವನಿತಾ ಹಾಕಿ ತಂಡದ ಮುಖ್ಯ ಕೋಚ್‌ ಜನ್ನೆಕೆ ಶಾಪ್ಮನ್‌ ಅವರು ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ನೆದರ್ಲೆಂಡ್‌ನ‌ ಕೋಚ್‌ ಆಗಿದ್ದ ಶಾಪ್ಮನ್‌ ಅವರು 2021ರಲ್ಲಿ ವನಿತಾ ತಂಡದ ಕೋಚ್‌ ಆಗಿ ಹುದ್ದೆ ಅಲಂಕರಿಸಿದ್ದರು. ಅವರು ಸೊjàರ್ಡ್‌ ಮರೈನ್‌ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಮರೈನ್‌ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಐತಿಹಾಸಿಕ ನಾಲ್ಕನೇ ಸ್ಥಾನ ಪಡೆಯಲು ನೆರವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next