Advertisement

ಪಾಂಡ್ಯ ವಿರುದ್ಧ ಹರ್ಭಜನ್‌ ಕಿಡಿ

06:00 AM Aug 16, 2018 | Team Udayavani |

ಹೊಸದಿಲ್ಲಿ: ಪ್ರಸ್ತುತ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಪ್ರದರ್ಶನಕ್ಕೆ ಹರ್ಭಜನ್‌ ಸಿಂಗ್‌ ಕಿಡಿಕಾರಿದ್ದಾರೆ. 

Advertisement

“ಪಾಂಡ್ಯ ಅವರಿಗೆ ಆಲ್‌ರೌಂಡರ್‌ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಬ್ಯಾಟ್ಸ್‌ಮನ್‌ ಆಗಿ ಮಿಂಚಲಿಲ್ಲ. ಬೌಲರ್‌ ಆಗಿ ವಿಕೆಟ್‌ ಕೀಳಲಿಲ್ಲ. ಅಂತಹ ಆಟಗಾರನನ್ನು ಮೊದಲು ಆಲ್‌ರೌಂಡರ್‌ ಪಟ್ಟಿಯಿಂದ ಕಿತ್ತೂಗೆಯಿರಿ. ಅವರಿಗೆ ಕಪಿಲ್‌ದೇವ್‌ ಆಗಲು ಸಾಧ್ಯವಿಲ್ಲ’ ಎಂದು ಹರ್ಭಜನ್‌ ಖಾರವಾಗಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next