Advertisement

ಮಲ್ಯರನ್ನು ಶೀಘ್ರ ಹಸ್ತಾಂತರಿಸಿ: ಬ್ರಿಟನ್‌ಗೆ ಮನವಿ

11:56 AM May 05, 2017 | Team Udayavani |

ಹೊಸದಿಲ್ಲಿ: ವಿವಿಧ ಬ್ಯಾಂಕ್‌ಗಳಿಗೆ 9000 ಕೋಟಿ ರೂ. ವಂಚನೆ ಮಾಡಿರುವ ಉದ್ಯಮಿ ವಿಜಯ ಮಲ್ಯರನ್ನು ಆದಷ್ಟು ಬೇಗ ತನಗೆ ಹಸ್ತಾಂತರಿಸುವಂತೆ ಭಾರತ ಬ್ರಿಟನ್‌ ಅನ್ನು ಕೋರಿದೆ. ಭಾರತ-ಬ್ರಿಟನ್‌ ಗೃಹ ಇಲಾಖೆಗಳ ನಡುವೆ ಮೊದಲ ಬಾರಿ ನಡೆದ ಸಭೆಯಲ್ಲಿ ಭಾರತ ಈ ವಿಷಯ ಪ್ರಸ್ತಾವಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next