Advertisement

ನಾಳೆ ಕ್ಷಿಪಣಿ ಪರೀಕ್ಷೆ

10:14 AM Nov 07, 2019 | Team Udayavani |

ಹೊಸದಿಲ್ಲಿ: ನೌಕಾಪಡೆಯ ಜಲಾಂತರ್ಗಾಮಿಗಳ ಮೂಲಕ ಉಡಾವಣೆ ಮಾಡಬಲ್ಲ ಕ್ಷಿಪಣಿಗಳನ್ನು ತಯಾರಿಸುವ ಕೆಲಸಕ್ಕೆ ಭಾರತದ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿಆರ್‌ಡಿಒ) ಚುರುಕು ಕೊಟ್ಟಿದ್ದು, ಸಮುದ್ರದಲ್ಲಿ 3,500 ಕಿ.ಮೀ. ದೂರದವರೆಗೆ ಸಾಗಬಲ್ಲ, ತನ್ನೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನೂ ಕೊಂಡೊಯ್ಯಬಲ್ಲ ಕ್ಷಿಪಣಿ ತಯಾರಿಸಿದೆ.

Advertisement

ಶುಕ್ರವಾರ ಅದರ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಜಲಾಂತರ್ಗಾಮಿಗಳಿಗಾಗಿಯೇ ಸಿದ್ಧಪಡಿಸಲಾಗುತ್ತಿರುವ ಕೆ4 ಮಾದರಿಯ ಕ್ಷಿಪಣಿ ಇದಾಗಿದ್ದು, ಅರಿಹಂತ್‌ ಮಾದರಿಯ ಜಲಾಂತರ್ಗಾಮಿಗಳಾಗಿ ಇದನ್ನು ಸಿದ್ಧಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next