Advertisement

ಎ. 1ರಿಂದ ಎಲ್ಲೆಡೆ ಬಿಎಸ್‌6 ಇಂಧನ ಲಭ್ಯ

09:49 AM Feb 21, 2020 | Hari Prasad |

ಹೊಸದಿಲ್ಲಿ: ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರವು ಎ. 1ರಿಂದ ಬಿಎಸ್‌6 ಇಂಧನವನ್ನು ಕಡ್ಡಾಯಗೊಳಿಸಿದ್ದು, ದೇಶದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಈ ಮಾದರಿಯ ಇಂಧನ ಸಿಗಲಿದೆ ಎಂದು ಪೆಟ್ರೋಲ್‌ ಬಂಕ್‌ಗಳ ಮಾಲಕರು ತಿಳಿಸಿದ್ದಾರೆ.

Advertisement

ಕರ್ನಾಟಕ, ಗೋವಾ ಮತ್ತು ಕೇರಳದ ಹೆಚ್ಚಿನ ಪೆಟ್ರೋಲ್‌ ಬಂಕ್‌ಗಳಿಗೆ ಮಂಗಳೂರಿನ ಎಂಆರ್‌ಪಿಎಲ್‌ನಿಂದ ಇಂಧನ ಸರಬರಾಜು ಆಗುತ್ತಿದ್ದು, ಇಲ್ಲಿ ಈಗಾಗಲೇ ಹೊಸ ಮಾದರಿಯಂತೆ ಇಂಧನ ಉತ್ಪಾದಿಸಲಾಗುತ್ತಿದೆ.

ಆದುದರಿಂದ ಎಚ್‌ಪಿಸಿಎಲ್‌, ಬಿಪಿಸಿಎಲ್‌, ಐಒಸಿ ಸಹಿತ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಹೊಸ ಮಾದರಿಯ ಪೆಟ್ರೋಲ್‌ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next