Advertisement
ಸೆ.14ರಂದು ನಡೆದ ಎರಡನೇ ಪರಿಶೀಲನ ಸಭೆಯ ವೇಳೆ ಭಾರತ ಸರಕಾರ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಕೆಲವೊಂದು ಸಾಕ್ಷ್ಯಾಧಾರಗಳನ್ನು ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್‌ಗೆ ಸಲ್ಲಿಸಿತ್ತು. ಅ.4ರಂದು ವಿಜಯ್ ಮಲ್ಯರನ್ನು ಎರಡನೇ ಬಾರಿಗೆ ಬಂಧಿಸಲಾಗಿತ್ತಾದರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. Advertisement
ಮಲ್ಯ ಗಡೀಪಾರು: ನ. 3ರಂದು ಭಾರತದಿಂದ ಸಾಕ್ಷ್ಯಾಧಾರ ಸಲ್ಲಿಕೆ
09:10 AM Oct 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.