Advertisement
19 ನಿಮಿಷಗಳಲ್ಲಿ 4900 ಕಿ.ಮೀ ವರೆಗೆ ಕ್ಷಿಪಣಿ ಸಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಕ್ಯಾನಿಸ್ಟರ್ ಉಡಾಹಕದಿಂದ ಕ್ಷಿಪಣಿಯನ್ನು ಬೆಳಗ್ಗೆ 9.54ಕ್ಕೆ ಉಡಾಯಿಸಲಾಗಿತ್ತು.
Advertisement
5000 ಕಿ.ಮೀ ದೂರ ತಲುಪಬಲ್ಲ ಅಗ್ನಿ-5 ಕ್ಷಿಪಣಿ ಯಶಸ್ವಿ ಪ್ರಯೋಗ
11:32 AM Jan 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.