Advertisement
ಆದರೆ ವೆಸ್ಟ್ ಇಂಡೀಸ್ ಎದುರಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಸೋತ ಹೊರ ತಾಗಿಯೂ ಆಸ್ಟ್ರೇಲಿಯ ಅಗ್ರಸ್ಥಾನ ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯ ಪ್ರತಿಶತ 55.00 ಅಂಕ ಹೊಂದಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಲಾ 50.00 ಅಂಕ ಹೊಂದಿದ್ದು, ಕ್ರಮವಾಗಿ 2ನೇ, 3ನೇ ಹಾಗೂ 4ನೇ ಸ್ಥಾನದಲ್ಲಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-1 ಸಮಬಲಕ್ಕೆ ತಂದಾಗ ಭಾರತ ರ್‍ಯಾಂಕಿಂಗ್ ಯಾದಿಯ ಅಗ್ರಸ್ಥಾನದಲ್ಲಿತ್ತು. ವೆಸ್ಟ್ ಇಂಡೀಸ್ ಎದುರಿನ ಪ್ರಥಮ ಟೆಸ್ಟ್ ಪಂದ್ಯವನ್ನು ಗೆದ್ದ ಬಳಿಕ ಆಸ್ಟ್ರೇಲಿಯ ಟಾಪರ್ ಎನಿಸಿತು. ಭಾರತ 2ನೇ ಸ್ಥಾನಕ್ಕೆ ಇಳಿಯಿತು. ಇದೀಗ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲಿನಿಂದ ರೋಹಿತ್ ಪಡೆ ಭಾರೀ ಕುಸಿತಕ್ಕೆ ಸಿಲುಕಿದೆ.
Related Articles
Advertisement