Advertisement

ವಿಶ್ವ ಬೌದ್ಧಿಕ ಆಸ್ತಿ: 50ರ ಪಟ್ಟಿಯಲ್ಲಿ ಭಾರತಕ್ಕೆ 44 ನೇ ಸ್ಥಾನ

11:30 AM Feb 08, 2018 | udayavani editorial |

ವಾಷಿಂಗ್ಟನ್‌ : ಅಮೆರಿಕದ ಚೇಂಬರ್‌ ಆಫ್ ಕಾಮರ್ಸ್‌ ಸಿದ್ಧಪಡಿಸಿರುವ ವಿಶ್ವದ 50 ಅಗ್ರ ದೇಶಗಳ ಬೌದ್ಧಿಕ ಆಸ್ತಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಅತ್ಯಂತ ಕೆಳಗಿನ ಸರದಿಯ 44ನೇ ಸ್ಥಾನವನ್ನು ಗಳಿಸಿದೆ. 

Advertisement

ಐದನೇ ಆವೃತ್ತಿಯ ಸೂಚ್ಯಂಕದಲ್ಲಿ ಭಾರತ ಗಳಿಸಿದ್ದ 25 ಶೇ. ಅಂಕವನ್ನು ಮೀರಿ ಅದು ಆರನೇ ಆವೃತ್ತಿಯಲ್ಲಿ ಶೇ.30 ಅಂಕ ಗಳಿಸಿದೆ.

ಹಾಗಿದ್ದರೂ ಭಾರತ ವಿಶ್ವದ ಬೌದ್ಧಿಕ ಆಸ್ತಿ ರಂಗದಲ್ಲಿ  ಸಾಗಬೇಕಾಗಿರುವ ಹಾದಿ ಬಹುದೂರವಿದೆ ಎಂದು ಅಮೆರಿಕದ ಚೇಂಬರ್‌ಸ್‌ ಆಫ್ ಕಾಮರ್ಸ್‌ನ ಇನ್ನೊವೇಶನ್‌ ಪಾಲಿಸಿ ಸೆಂಟರ್‌ (ಜಿಐಪಿಸಿ) ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next