Advertisement

200 ರನ್ ಗೆ ಆಸೀಸ್ ಆಲ್ ಔಟ್: ಭಾರತದ ಗೆಲುವಿಗೆ 70 ರನ್ ಗುರಿ

08:00 AM Dec 29, 2020 | keerthan |

ಮೆಲ್ಬರ್ನ್: ಕ್ಯಾಮರೂನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಸಹಾಯದಿಂದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭರ್ತಿ 200 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ ಭಾರತಕ್ಕೆ 70 ರನ್ ಗುರಿ ನೀಡಿದೆ. ಅಡಿಲೇಡ್ ನಲ್ಲಿ ನಡೆದಂತಹ ಮಹಾ ಕುಸಿತ ಸಂಭವಿಸದೇ ಇದ್ದಲ್ಲಿ ಭಾರತ ತಂಡ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.

Advertisement

ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಆಸೀಸ್ ಗೆ ಗ್ರೀನ್ ಮತ್ತು ಕಮಿನ್ಸ್ ನೆರವಾದರು. ಗ್ರೀನ್ 45 ರನ್ ಮತ್ತು ಕಮಿನ್ಸ್ ಉಪಯುಕ್ತ 22 ರನ್ ಗಳಿಸಿದರು. ಸ್ಟಾರ್ಕ್ 14 ಮತ್ತು ಹ್ಯಾಜಲ್ ವುಡ್ 10 ರನ್ ಗಳಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಪೇನ್ ಪಡೆ 200 ರನ್ ಗೆ ಆಲ್ ಔಟ್ ಆಯಿತು. ಸಿರಾಜ್ ಮೂರು ವಿಕೆಟ್, ಬುಮ್ರಾ, ಅಶ್ವಿನ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಉಮೇಶ್ ಯಾದವ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next