Advertisement
ಮುಂದಿನ ತಿಂಗಳಿನಿಂದ ಅದು ನಡೆಯಲಿದ್ದು, ವರ್ಷಾಂತ್ಯದಲ್ಲಿ ಷೇರುಗಳ ಮಾರಾಟ ಪ್ರಕ್ರಿಯೆ ಮುಕ್ತಾಯವಾಗಬೇಕು ಎಂದು ಸರಕಾರ ಗುರಿ ಹಾಕಿಕೊಂಡಿದೆ. ರೋಡ್ ಶೋ ನಡೆಸುವುದರ ಜತೆಗೆ ಮುಕ್ತವಾಗಿ ಖರೀದಿದಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ. ಮಹತ್ವದ ಬದಲಾವಣೆ ಎಂದರೆ ಬಿಡ್ ಮಾಡುವವರು ನಿಯಮಗಳಲ್ಲಿ ಬದಲಾವಣೆ ಬಯಸಿದಲ್ಲಿ ಅದಕ್ಕೆ ಸರಕಾರ ಸ್ಪಂದಿಸಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ವಿತ್ತ ಸಚಿವಾಲಯದ ವಕ್ತಾರ ಡಿ.ಎಸ್.ಮಲಿಕ್, ಏರ್ ಇಂಡಿಯಾದ ವಕ್ತಾರ ಧನಂಜಯ ಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. Advertisement
ಏರ್ ಇಂಡಿಯಾ ಮಾರಲು ರೋಡ್ ಶೋ
10:01 AM Jul 17, 2019 | mahesh |
Advertisement
Udayavani is now on Telegram. Click here to join our channel and stay updated with the latest news.