Advertisement

iPhone 15: “ಭಾರತ”ದ ಐಫೋನ್‌ 15 ಅನಾವರಣ

11:27 PM Sep 12, 2023 | Team Udayavani |

ವಾಷಿಂಗ್ಟನ್‌: ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಆ್ಯಪಲ್‌ ತನ್ನ ಐಫೋನ್‌ 15 ಸರಣಿಯನ್ನು ಮಂಗಳವಾರ ರಾತ್ರಿ ಅನಾವರಣಗೊಳಿಸಿದೆ. ಈ ಪೈಕಿ ಭಾರತದಲ್ಲೇ ತಯಾರಾದ ಐಫೋನ್‌ 15 ಅನ್ನೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಕಂಪೆನಿ ಮುಂದಾಗಿದ್ದು, ಉದ್ಘಾಟನ ದಿನದಂದೇ ಖರೀದಿಗೆ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಜತೆಗೆ ಸೀಮಿತ ಸಂಖ್ಯೆಯ ಮೇಕ್‌ ಇನ್‌ ಇಂಡಿಯಾ ಐಫೋನ್‌ 15ಗಳನ್ನು ಇತರ ದೇಶಗಳಿಗೂ ರಫ್ತು ಮಾಡುವ ಸಾಧ್ಯತೆಯಿದೆ. ತಮಿಳುನಾಡಿನ ಶ್ರೀಪೆರಂಬದೂರ್‌ನ ಸ್ಥಾವರದಲ್ಲಿ ಫಾಕ್ಸ್‌ಕಾನ್‌ ಸಂಸ್ಥೆಯು ಈ ಐಫೋನ್‌ಗಳನ್ನು ತಯಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next