Advertisement
ಮೆಟಾದ ಇತ್ತೀಚೆಗಿನ ವರದಿಗಳ ಪ್ರಕಾರ ಭಾರತೀಯರ ಹೆಸರಿನಲ್ಲಿ ಚೀನದಿಂದ ಸೃಷ್ಟಿಸುತ್ತಿರುವ ನಕಲಿ ಖಾತೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅವುಗಳಲ್ಲಿ ಅನೇಕ ಖಾತೆಗಳು ವಕೀಲರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಎನ್ನುವಂತೆ ಬಿಂಬಿಸಿಕೊಂಡಿವೆ. ಅರುಣಾಚಲ ಪ್ರದೇಶದ ನಿವಾಸಿಗಳು ಎನ್ನುವಂತೆ ಸೃಷ್ಟಿಸಿಕೊಂಡಿರುವ ಖಾತೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸ್ಥಳೀಯ ಸುದ್ದಿಗಳು, ಸಂಸ್ಕೃತಿ, ಕ್ರೀಡೆ, ಪ್ರವಾಸದ ಕುರಿತು ವಿಷಯಗಳನ್ನು ಪೋಸ್ಟ್ ಮಾಡಲಾಗಿದೆ. ಭಾರತೀಯ ಸೇನೆಯನ್ನು ಶ್ಲಾ ಸುತ್ತಲೇ ಸರಕಾರವನ್ನು ವಿರೋಧಿಸುವ, ಈಶಾನ್ಯ ರಾಜ್ಯಗಳ ಸಂಘರ್ಷಕ್ಕೆ ಸರಕಾರವನ್ನು ಹೊಣೆ ಮಾಡುವಂಥ ಪೋಸ್ಟ್‌ಗಳನ್ನು ಹಾಕಲಾಗಿದೆ. Advertisement
Chinese: ಭಾರತ ದ್ವೇಷಿ ಚೀನೀ ಖಾತೆಗಳು ಡಿಲೀಟ್
12:22 AM Dec 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.