Advertisement
ಶುಕ್ರವಾರ(ಆಗಸ್ಟ್ 9) ರಾತ್ರಿ ನಡೆದ ಪುರುಷರ 57 ಕೆಜಿ ಕುಸ್ತಿ ಕಂಚಿನ ಪದಕದ ಪಂದ್ಯದಲ್ಲಿ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ವಿರುದ್ಧ ಅಮನ್ ಸೆಹ್ರಾವತ್ 13-5 ಪಾಯಿಂಟ್ಸ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಭಾರತಕ್ಕೆ ಮತ್ತೊಂದು ಪದಕ ಗೆದ್ದು ಕೊಟ್ಟರು. ಇದು ಭಾರತ ಈ ಒಲಿಂಪಿಕ್ಸ್ ನಲ್ಲಿ ಭಾರತ ಗೆದ್ದ ಐದನೇ ಕಂಚಿನ ಪದಕವಾಗಿದೆ. ನೀರಜ್ ಚೋಪ್ರಾ ಅವರು ಬೆಳ್ಳಿ ಗೆದ್ದಿದ್ದು ಒಟ್ಟು ಆರು ಪದಕ ಗೆದ್ದಂತಾಗಿದೆ.
Related Articles
Advertisement