Advertisement
ಟಾಸ್‌ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್, ಶಾನ್ ಮಾರ್ಶ್ ಅವರ 131 ರನ್‌ಗಳ ಭರ್ಜರಿ ಶತಕದ ಆಟದಿಂದಾಗಿ 9 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿ ಭಾರತಕ್ಕೆ ಗೆಲ್ಲಲು 299 ರನ್‌ಗಳ ಗುರಿ ಮುಂದಿಟ್ಟಿತು. ಭಾರತದ ಪರ ಭುವನೇಶ್ವರ್ ಕುಮಾರ್ 4 , ಮೊಹಮದ್ ಶಮಿ 3 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಗಮನ ಸೆಳೆದರು.
Advertisement
ಕೊಹ್ಲಿ ಭರ್ಜರಿ ಶತಕ ; ಆಸೀಸ್ ವಿರುದ್ಧ 6 ವಿಕೆಟ್ ಜಯ ; ಸರಣಿ ಸಮಬಲ
11:33 AM Jan 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.