Advertisement
ಇದರೊಂದಿಗೆ ಭಾರತ ಕೂಟದಲ್ಲಿ 4ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿತು. ಭಾರತದ ಪರ ಆರಂಭದ 3ನೇ ನಿಮಿಷದಲ್ಲಿ ಸಿಮ್ರಾನ್‌ಜಿàತ್ ಗೋಲು ಸಿಡಿಸಿದರು. ಭಾರತಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಭಾರತದ ಪರ ಅಫಾನ್ ಯೂಸುಫ್ ಗೋಲು ಬಾರಿಸಿದರು. ಹೀಗಾಗಿ ಭಾರತ 2-0 ಅಂತರದ ಮುನ್ನಡೆ ಪಡೆದುಕೊಂಡು ಗೆಲುವಿನ ಆತ್ಮವಿಶ್ವಾಸದಲ್ಲಿತ್ತು. ಆದರೆ ನ್ಯೂ ಸೌಥ್ ವೇಲ್ಸ್ ಪರ ಟಾಮ್ ಗ್ರೇಗ್ 39ನೇ ನಿಮಿಷದಲ್ಲಿ, ಸಿಮೋನ್ ಆರ್ಚರ್ಡ್ 55ನೇ ನಿಮಿಷದಲ್ಲಿ ಹಾಗೂ ಶಾರ್ಪ್ 56ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ಸೌಥ್‌ವೇಲ್ಸ್ 3-2 ಅಂತರದ ಮುನ್ನಡೆ ಪಡೆದುಕೊಂಡು ಹಠಾತ್ ತಿರುಗೇಟು ನೀಡಿತು. ಇದಕ್ಕೆ ಭಾರತ ಪಂದ್ಯದ ಪೂರ್ಣವಧಿವರೆಗೆ ಉತ್ತರಿಸಲಾಗದೆ ಸೋಲು ಕಾಣುವಂತಾಯಿತು. Advertisement
ಆಸ್ಟ್ರೇಲಿಯಾ ಹಾಕಿ ಲೀಗ್: ಭಾರತ “ಎ’ತಂಡಕ್ಕೆ ಕೈತಪ್ಪಿದ ಕಂಚು
07:25 AM Oct 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.