Advertisement
ಇಂಡಿ ಪಟ್ಟಣದಲ್ಲಿ ಒಟ್ಟು 23 ಸದಸ್ಯರ ಬಲದ ಪುರಸಭೆಗೆ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಕೆಲವರಂತೂ ಪಕ್ಷ ಟಿಕೆಟ್ ಕೊಡದಿದ್ದರೇನಂತೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ವಾರ್ಡ್‌ವಾರು ಮೀಸಲಾತಿ
ವಾರ್ಡ್ ನಂ. 1 ಹಿಂದುಳಿದ ವರ್ಗ ಬ, 2. ಸಾಮಾನ್ಯ ಮಹಿಳೆ, 3. ಪರಿಶಿಷ್ಟ ಜಾತಿ ಮಹಿಳೆ, 4. ಸಾಮಾನ್ಯ ಮಹಿಳೆ, 5. ಹಿಂದುಳಿದ ವರ್ಗ ಅ ಮಹಿಳೆ, 6. ಹಿಂದುಳಿದ ವರ್ಗ ಅ ಮಹಿಳೆ, 7. ಪರಿಶಿಷ್ಟ ಪಂಗಡ, 8. ಸಾಮಾನ್ಯ ಮಹಿಳೆ, 9. ಸಾಮಾನ್ಯ, 10. ಸಾಮಾನ್ಯ ಮಹಿಳೆ, 11. ಸಾಮಾನ್ಯ, 12. ಸಾಮಾನ್ಯ ಮಹಿಳೆ, 13. ಸಾಮಾನ್ಯ, 14. ಸಾಮಾನ್ಯ, 15. ಹಿಂದುಳಿದ ವರ್ಗ ಅ, 16. ಸಾಮಾನ್ಯ, 17. ಸಾಮಾನ್ಯ, 18. ಪರಿಶಿಷ್ಟ ಜಾತಿ, 19. ಪರಿಶಿಷ್ಟ ಜಾತಿ, 20. ಪರಿಶಿಷ್ಟ ಜಾತಿ, 21. ಪರಿಶಿಷ್ಟ ಜಾತಿ ಮಹಿಳೆ, 22. ಸಾಮಾನ್ಯ ಮಹಿಳೆ, 23. ಹಿಂದುಳಿದ ವರ್ಗ ಅ ವರ್ಗ.

Related Articles
•ಕಾಸುಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ
Advertisement
ಈ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಇನ್ನು ಏನೂ ಗೊತ್ತಾಗಿಲ್ಲ. ಹೈ ಕಮಾಂಡ್ ಹೇಳಿದಂತೆ ಕಾರ್ಯ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.•ಇಲಿಯಾಸ್ ಬೋರಾಮಣಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಇಲ್ಲ. ಎಲ್ಲ 23 ವಾರ್ಡ್‌ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ.
•ಬಿ.ಡಿ. ಪಾಟೀಲ, ಜೆಡಿಎಸ್ ತಾಲೂಕಾಧ್ಯಕ್ಷ •ಉಮೇಶ ಬಳಬಟ್ಟಿ