Advertisement
ಬುಧವಾರ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಭ್ ಕಾಂತ್ ಅವರು ಇನ್ನೋವೇಶನ್ ಇಂಡೆಕ್ಸ್ ಬಿಡು
Related Articles
Advertisement
ರಾಜ್ಯಕ್ಕೆ ಎಲ್ಲಿ ಎಷ್ಟು ಅಂಕ ? :
ಮಾನವ ಸಂಪನ್ಮೂಲ 54.27
ಹೂಡಿಕೆ 33.01
ಕುಶಲ ಕಾರ್ಮಿಕರು 22.58
ಉದ್ಯಮ ವಾತಾವರಣ 24.43
ಸುರಕ್ಷೆ ಮತ್ತು ಕಾನೂನು 39.75
ಜ್ಞಾನ ಪ್ರಸರಣ 72.26
ಜ್ಞಾನದ ಫಲಿತಾಂಶ 28.13
ಯಾರಿಗೆ ಎಷ್ಟು ಅಂಕ ? :
ಕರ್ನಾಟಕ
42.50
ಮಹಾರಾಷ್ಟ್ರ
38.03
ತಮಿಳುನಾಡು 37.91
ತೆಲಂಗಾಣ
33.23
ಕೇರಳ
30.58
ರಾಜ್ಯವು ಸತತ 2ನೇ ಬಾರಿಗೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಹೂಡಿಕೆ ಆಕರ್ಷಿಸಲು ನೆರವಾಗಲಿದೆ. -ಡಾ| ಸಿ.ಎನ್. ಅಶ್ವತ್ಥನಾರಾಯಣ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ